ಹಾಸನದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಬೆಳ್ಳಂಬೆಳಗ್ಗೆ ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿ 75ರಲ್ಲಿ ಕಾಡಾನೆಗಳು ರಸ್ತೆಯಲ್ಲೇ ಅಡ್ಡ ನಿಂತಿದ್ವು. ವಾಹನ ಸವಾರರಂತು ಭಯದಲ್ಲೇ ವಾಹನಗಳನ್ನು ರಿವರ್ಸ್ ತೆಗೆದುಕೊಂಡು ವಾಪಸ್ ಆಗ್ತಿದ್ರು. ಯಾವ ಭಯವಿಲ್ಲದೇ ರಸ್ತೆಯಲ್ಲಿ ಆನೆಗಳ ಹಿಂಡು ಓಡಾಡ್ತಿದ್ವು. ಸಕಲೇಶಪುರ ತಾಲ್ಲೂಕಿನ ಗುಲಗಳಲೆ ಕ್ರಾಸ್‍ನಲ್ಲಿ ಕೆಲವೊತ್ತು ವಾಹನ ಸಂಚಾರ ಬಂದ್ ಆಗಿತ್ತು. ಕಾಡಾನೆಗಳು ರಸ್ತೆಯಿಂದ ತೋಟದೊಳಗೆ ದಾಟಿದ ಮೇಲೆ ವಾಹನಗಳ ಓಡಾಟ ಆರಂಭವಾಯ್ತು.
#PublicTV #Hassan #Elephants